Master has completed shooting !! which is his 198th movie
naane bere nanna style bere - 199 th
waiting for 200th movie
ಮಾಸ್ಟರ್ ಚಿತ್ರೀಕರಣ ಪೂರ್ಣ
ಮಾತಾಡ್ ಮತಾಡ್ ಮಲ್ಲಿಗೆ ಬಳಿಕ ಮತ್ತೊಮ್ಮೆ ಒಂದುಗೂಡುತ್ತಿರುವ ವಿಷ್ಣುವರ್ಧನ್- ಸುಹಾಸಿನಿ ಜೋಡಿಯ ಚಿತ್ರ ಮಾಸ್ಟರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಬೆಂಗಳೂರಿನ ಮೈಸೂರ್ ಲ್ಯಾಂಪ್ ಆವರಣದಲ್ಲಿ ನಿರ್ಮಿಸಲಾದ ಕೋರ್ಟ್ ಸೆಟ್ ನಲ್ಲಿ ಡಾ. ವಿಷ್ಣು ವರ್ಧನ್, ದೇವರಾಜ್, ಮುಖೇಶ್ ರಿಷಿ, ಅವಿನಾಶ್, ಚಿತ್ರಾಶೆಣೈ ಅಭಿನಯದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ಮಾಸ್ಟರ್ ಚಿತ್ರದ ಚಿತ್ರೀಕರಣಕ್ಕೆ ತೆರೆ ಎಳೆದಿದ್ದಾರೆ.
ಡಿಸೆಂಬರ್ ಬಿಡುಗಡೆಗೆ ಸಿದ್ದಗೊಳ್ಳುತ್ತಿರುವ ಈ ಚಿತ್ರ ಹಲವು ವಿಶೇಷತೆ ಸರಮಾಲೆಯಾಗಿದೆ. ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ನಿರ್ದೇಶಕ ದಿನೇಶ್ ಬಾಬು ಹೊತ್ತಿದ್ದಾರೆ. ವಿ. ಶ್ರೀಧರ್ ಅವರ ಸಂಗೀತ ಚಿತ್ರಕ್ಕಿದೆ.
News link : http://in.kannada.yahoo.com/Entertainment/FilmPreview/0811/07/1081107046_1.htm
Dr Vishnuvardhan 198th movie Master shooting completed!!
Labels: vishnuvardhan
Subscribe to:
Posts (Atom)