Showing posts with label vishnuvardhan. Show all posts
Showing posts with label vishnuvardhan. Show all posts

Aptharakshaka - vishnuvardhan nikita


ನಮ್ಮ ವಿಷ್ಣುವರ್ಧನ್ ತನ್ನ ೨೦೦ ನೆ ಚಿತ್ರಕ್ಕೆ ನಿಕಿತರನ್ನು ಆಯ್ಕೆ ಮಾಡಿದ್ದರೆ
ಬಹಳ ದಿನದಿಂದ ಬಹಳ ಕುತೂಹಲ ಮೂಡಿಸಿದ್ದ ವಿಷಯಕ್ಕೆ ಈಗ ತೆರೆ ಬಿದ್ದಿದೆ.
ಈ ಚಿತ್ರಕ್ಕೆ ಚೆನ್ನಾಗಿ ಬರಬೇಕು ಅಂಥ ಯೋಚೆನೆ ಮಾಡಿನೆ ವಿಷ್ಣು ಈ ನಿರ್ಧಾರಕ್ಕೆ ಬಂದಿರುತ್ತಾರೆ.
ನಂಗಂತು ಇನ್ನು ಕಾಯೋದೇ ಕೆಲಸ ...

Vishnuvardhan at the age of 58 chooses to actor with young co star nikita in his 200th movie
he has acted in variety of roles in his film career. click here is small list of his movies ..
vishnuvardhan has delivered blockbuster movie like apthamithra in recent times ..his sci fi thriller namma yejamanru is also doing well in theatres.

nam yejmanru - vishnuvardhan lakshmi gopalaswamy navya nair

Download songs : http://sirigandhakannadamp3.blogspot.com/2009/02/nam-yejamanru-songs-download-real-media.html
namyejmanruRelease date : 27 feb 2009
Cast: Lakshmi Gopalaswami, Navya Nair, Vijaya, Ragavendra, Vishnuvardhan
Producer: Rajkumari Rajshekar
Director: Nagabharana TS
Music Director: Hamsalekha
Lyricist: Hamsalekha

navya nair of gaja is starring opposite vishnu dada aka vishnuvardhan in nam yejamanru.she is also busy shooting BOSS with challenging star darshan.

vishnu praises navya as one of great artists who performs best even if she doesnt know kannada.

Gallery : http://www.nowrunning.com/movie/5907/kannada/nam-yajamanru/gallery.htm

ವಿಷ್ಣು ದಾದಾ ನವ್ಯ ಬಗ್ಗೆ ಹೇಳಿದ್ದು " ನಾನು ಚೆನ್ನಾಗಿ ಬಲ್ಲ ಸಾಕಷ್ಟು ನಟಿಯರಲ್ಲಿ ನವ್ಯಾನಾಯರ್ ಸಹ ಒಬ್ಬರು. ಅವರ ನಟನಾ ಸಾಮರ್ಥ್ಯ, ನಟನೆಯ ಬಗ್ಗೆ ಇರುವ ಆಸಕ್ತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಡಾ.ವಿಷ್ಣುವರ್ಧನ್ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಕನ್ನಡ ಭಾಷೆ ಗೊತ್ತಿಲ್ಲದಿದ್ದರೂ ಆಕೆಯ ನಟನೆ ನಿಜಕ್ಕೂ ಅದ್ಭುತ. ಆಕೆ ಒಬ್ಬ ಎಲ್ಲ ಗುಣಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಮಹಿಳೆ. ವಿಶೇಷ, ಧೃತಿಗೆಡದ ಹಾಗೂ ಆತ್ಮವಿಶ್ವಾಸದ ನಟಿ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ."
ಮೂಲ : thatskannada.oneindia.in




tags : nam namma num yejmanru yejamanru yajamanru yejamanaru yejjamanru yejaamanru navya nair naavya nayar niar laksmi lakshmi laksmhi gopalaswamy gopalsamy

Dr Vishnuvardhan 198th movie Master shooting completed!!

Master has completed shooting !! which is his 198th movie
naane bere nanna style bere - 199 th
waiting for 200th movie



ಮಾಸ್ಟರ್ ಚಿತ್ರೀಕರಣ ಪೂರ್ಣ

ಮಾತಾಡ್ ಮತಾಡ್ ಮಲ್ಲಿಗೆ ಬಳಿಕ ಮತ್ತೊಮ್ಮೆ ಒಂದುಗೂಡುತ್ತಿರುವ ವಿಷ್ಣುವರ್ಧನ್- ಸುಹಾಸಿನಿ ಜೋಡಿಯ ಚಿತ್ರ ಮಾಸ್ಟರ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಬೆಂಗಳೂರಿನ ಮೈಸೂರ್ ಲ್ಯಾಂಪ್ ಆವರಣದಲ್ಲಿ ನಿರ್ಮಿಸಲಾದ ಕೋರ್ಟ್ ಸೆಟ್ ನಲ್ಲಿ ಡಾ. ವಿಷ್ಣು ವರ್ಧನ್, ದೇವರಾಜ್, ಮುಖೇಶ್ ರಿಷಿ, ಅವಿನಾಶ್, ಚಿತ್ರಾಶೆಣೈ ಅಭಿನಯದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ಮಾಸ್ಟರ್ ಚಿತ್ರದ ಚಿತ್ರೀಕರಣಕ್ಕೆ ತೆರೆ ಎಳೆದಿದ್ದಾರೆ.

ಡಿಸೆಂಬರ್ ಬಿಡುಗಡೆಗೆ ಸಿದ್ದಗೊಳ್ಳುತ್ತಿರುವ ಈ ಚಿತ್ರ ಹಲವು ವಿಶೇಷತೆ ಸರಮಾಲೆಯಾಗಿದೆ. ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ನಿರ್ದೇಶಕ ದಿನೇಶ್ ಬಾಬು ಹೊತ್ತಿದ್ದಾರೆ. ವಿ. ಶ್ರೀಧರ್ ಅವರ ಸಂಗೀತ ಚಿತ್ರಕ್ಕಿದೆ.

News link : http://in.kannada.yahoo.com/Entertainment/FilmPreview/0811/07/1081107046_1.htm