ಇಂತಿ ನಿನ್ನ ಪ್ರೀತಿಯ ಹಾಡು ಕೇಳಿ

ಇಂತಿ ನಿನ್ನ ಪ್ರೀತಿಯ ಹಾಡು ಕೇಳಿದ್ದೀರಾ
ಮೊದಲು ಕೇಳಿ ೩ ಹಾಡು ಸೂಪರ್ ಆಗಿವೆ
ಒಂದೊಂದೇ ಬಚ್ಚಿಟ್ಟ ಮಾತು ಒಂದೊಂದೇ ಕೂಡಿಟ್ಟ ಕನಸು ಅಂತು ಮರೆಯೋಕೆ ಆಗಲ್ಲ ಹಂಗಿದೆ
ದುನಿಯಾ ಸೂರಿ ಏನು ಮಾಯೆ ಮಾಡ್ತಾನೆ ನೋಡೋಣ
ನಾನಂತು ಹಾಡು ಕೇಳಿದ ಮೇಲೆ e ಚಿತ್ರ ನೋಡೋಕೆ ಕಾಯ್ತಾ ಇದ್ದೀನಿ
listen songs on kannada movie music blogspot

No comments: